चितिरेव चेतनपदादवरूढा चेत्यसङ्कोचिनी चित्तम् ॥५॥
citir eva cetana-padād avarūḍhā cetya-saṅkocinī cittam
sūtra
ಚಿತಿಯೇ ಚೇತನಪದದಿಂದ (ಸ್ವತಂತ್ರ ವಿಷಯಿಯ ಸ್ಥಾನದಿಂದ) ಇಳಿದು, ಚೇತ್ಯ (ವಿಷಯ)ದಿಂದ ಸಂಕುಚಿತಗೊಂಡು ಚಿತ್ತವೆನಿಸಿಕೊಳ್ಳುತ್ತಾಳೆ.