भक्त्युद्रेकाद्विरक्तस्य यादृशी जायते मतिः ।
सा शक्तिः शाङ्करी नित्यं भवयेत्तां ततः शिवः ॥५२॥
bhaktyudrekād viraktasya yādṛśī jāyate matiḥ |
sā śaktiḥ śāṅkarī nityaṃ bhavayet tāṃ tataḥ śivaḥ
anuṣṭubh
ಭಕ್ತಿಯ ಉದ್ರೇಕದಿಂದ ವಿರಕ್ತನಲ್ಲಿ ಎಂಥ ಮತಿಯು ಉಂಟಾಗುತ್ತದೋ ಅದು ಶಾಂಕರೀ ಶಕ್ತಿ; ಆಕೆಯನ್ನು ನಿರಂತರ ಭಾವಿಸಿ ಶಿವನಾಗುತ್ತಾನೆ.