2.1 चित्तं मन्त्रः ॥१॥ cittaṃ mantraḥ sūtra cittam — ಚಿತ್ತ (ಪರತತ್ತ್ವದತ್ತ ತಿರುಗಿದ ಮನಸ್ಸು) ; mantraḥ — ಮಂತ್ರ (ಪರತತ್ತ್ವದತ್ತ ಪ್ರವೃತ್ತವಾದ ಯೋಗಿಯ) ಚಿತ್ತವೇ ಮಂತ್ರ.